Tuesday, June 9, 2009

ಸಂಗಾತಿ



ಸಾಯುವವರೆಗೂ ಜೊತೆಯಲಿರುವ ಸಂಗಾತಿ
ಎಲ್ಲಿರುವೇ ಮರೆಯಾಗಿ.

ಸಾಯುವವರೆಗೂ ಜೊತೆಯಲಿರುವ ಸಂಗಾತಿ
ಏಕಿರುವೆ ಮರೆಯಾಗಿ .

ಸೇರು ಬಾ ನನ್ನ
ಚಿಗುರಿಸು ಈ ನನ್ನ ನೂರು ಕನಸಾ.

ಬೆಳಕಾಗಿ ಬಾ ಮಿಂಚಿನಂತೆ .
ತಂಗಾಳಿಯಾಗಿ ಬಾ ಅಲೆಯಂತೆ .

ನೀ ಬಂದು ಸೇರು ಮರೆಯದಂತೆ.
ಕೂತ್ಕೋ ಬೇಡ ಸುಮ್ನೆ ಗೂಬೆಯಂತೆ.... ಹ್ಹಾ ಹ್ಹಾ ಹ್ಹಾ

3 comments:

  1. ಏನೋ ರಮೇಶ,
    ನಿನ್ನ ಸಂಗಾತಿನ ಗೂಬೆ ಅನ್ನೋದಾ ?... ಹ್ಹಾ ಹ್ಹಾ ಹ್ಹಾ...
    ನಿನ್ನ ಸಂಗಾತಿ ಸಿಗಲಿ, ಆವಾಗ ಹೇಳ್ತೀನಿ...
    ಇಬ್ಬರಿಗೂ ಜಗಳ ಇಡ್ತೀನಿ... ನಿಮ್ಮ ಜಗಳ ನೋಡಿ ಕುಶಿ ಪಡ್ತೀನಿ...
    ಹ್ಹಾ ಹ್ಹಾ ಹ್ಹಾ

    ReplyDelete
  2. ಹೌದೋ ಶಿವೂ,
    ಎಷ್ಟು ದಿನ ಅಂತ ಅಲ್ಲ ಅಲ್ಲ ಎಷ್ಟು ವರ್ಷ ಅಂತ ಕಾಯೋದು ಇನ್ನು ಬಂದಿಲ್ಲ ಅದಿಕ್ಕೆ ಹಾಗೆ ಕರೆದಿದ್ದು..
    ಆಗಲಾದ್ರು ಬೇಗಬರ್ಥಲೆನೋ ಅಂತ...

    ReplyDelete
  3. This comment has been removed by the author.

    ReplyDelete