Tuesday, June 9, 2009

ಸಂಗಾತಿ



ಸಾಯುವವರೆಗೂ ಜೊತೆಯಲಿರುವ ಸಂಗಾತಿ
ಎಲ್ಲಿರುವೇ ಮರೆಯಾಗಿ.

ಸಾಯುವವರೆಗೂ ಜೊತೆಯಲಿರುವ ಸಂಗಾತಿ
ಏಕಿರುವೆ ಮರೆಯಾಗಿ .

ಸೇರು ಬಾ ನನ್ನ
ಚಿಗುರಿಸು ಈ ನನ್ನ ನೂರು ಕನಸಾ.

ಬೆಳಕಾಗಿ ಬಾ ಮಿಂಚಿನಂತೆ .
ತಂಗಾಳಿಯಾಗಿ ಬಾ ಅಲೆಯಂತೆ .

ನೀ ಬಂದು ಸೇರು ಮರೆಯದಂತೆ.
ಕೂತ್ಕೋ ಬೇಡ ಸುಮ್ನೆ ಗೂಬೆಯಂತೆ.... ಹ್ಹಾ ಹ್ಹಾ ಹ್ಹಾ